ಮದೀನಾ ಮದೀನಾ
ಮದುರ ನನಗೆ ಮದೀನ ಹೋಗಿ ನೋಡಲು
ಮೋಹ ನನಗೆ ಎಂದು ಮದೀನ ಒಮ್ಮೆ ಸೇರಲೂ (2)
ಆಸೆ ಇಂದ ಬೇಡುವೆನು ಯಾ ರಸೂಲೆ
ಆಸೆ ಎಂದು ನನಗೆ ಕಾಣಲು ಧನ್ಯ ಮದೀನ(2).
ಮದೀನಾ ಮದೀನಾ
ಮದುರ ನನಗೆ ಮದೀನ ಹೋಗಿ ನೋಡಲು
ಮೋಹ ನನಗೆ ಎಂದು ಮದೀನ ಒಮ್ಮೆ ಸೇರಲೂ
ಮದುರ ನನಗೆ ಮಧುರ ನನಗೆ ಮಧುರ ಮಧುರ ಮದೀನ

ಮದೀನಾ ಮದೀನಾ
ಮದುರ ನನಗೆ ಮದೀನ ಹೋಗಿ ನೋಡಲು
ಮೋಹ ನನಗೆ ಎಂದು ಮದೀನ ಒಮ್ಮೆ ಸೇರಲೂ

ಪ್ರೀತಿಯ ಅನುರಾಗ ಮನಸಲಿ ಇಂದೂ
ಮನಸಿನ ನೋವೆಲ್ಲಾ ಮೋಹದಿ ಇಂದೂ(2)
ನಾದಾ ಕರುಣೀಸು ನೀ ಯಾ ಅಲ್ಲಾಹ್
ನಾದಾ ಕರುಣೀಸು ನೀ ಯಾ ಅಲ್ಲಾಹ್
ನಾಧಾ ಬೇಡುವೆನು ನಿನ್ನಲಿ ಎಲ್ಲಾ
ಹಾಡುವೆನು ಹಾಡು ಎಲ್ಲಾ...
ಮೋಹ ಮದೀನ ನನಗೇ
ಮೋಹ ಮದೀನ ನನಗೇ
ಕುದುಬಿಐದೀ ಯಾ ಸನದೀ
ಅಲ್ಲಾಹ್ ಕುತುಬಿಐದೀ ಯಾ ಮದದೀ
ಕುದುಬಿಐದೀ ಯಾ ಸನದೀ
ಅಲ್ಲಾಹ್ ಕುತುಬಿಐದೀ ಯಾ ಮದದಿ

ಮದುರ ನನಗೆ ಮದೀನ ಹೋಗಿ ನೋಡಲು
ಮೋಹ ನನಗೆ ಎಂದು ಮದೀನ ಒಮ್ಮೆ ಸೇರಲೂ (2)

ನಿತ್ಯವೂ ಬೇಡುವೆನು ಯಾ ರಹ್ಮಾನೇ
ಪಾಪವ ಮನ್ನಿಸು ನಿ ಯಾ ಸುಬುಹಾನೇ(2)
ಕಾಣಲು ನಾನೆಂದು ಪುಣ್ಯ ಮದೀನಾ
ಕಾಣದ ನಾನಿಂದೂ ಜೀವನ ನಷ್ಟಾ
ಹಾಡುವ ಹಾಡು ಎಲ್ಲಾ
ಮೋಹ ಮದೀನ ನನಗೆ ಮೋಹ ಮದೀನ ನನಗೆ

ಕುದುಬಿಐದೀ ಯಾ ಸನದೀ
ಅಲ್ಲಾಹ್ ಕುತುಬಿಐದೀ ಯಾ ಮದದಿ(2)

ಮದುರ ನನಗೆ ಮದೀನ ಹೋಗಿ ನೋಡಲು
ಮೋಹ ನನಗೆ ಎಂದು ಮದೀನ ಒಮ್ಮೆ ಸೇರಲೂ(2)
ಆಸೆಯಿಂದ ಬೇಡುವನು ಯಾ ರಸೂಲೆ
ಆಸೆ ಎಂದೂ ನನಗೆ ಕಾಣಲು ಧನ್ಯ ಮಧೀನ(2)