ಮುತ್ತು ನೆಬಿಯೇ ಮುತ್ತು ನೆಬಿಯೇ
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ತಮ್ಮ ಸನ್ನಿಧಿ ಬಂದು ತುಂಬ ಸಲಾಮ್ ಹೇಳಲೆಂದೂ
ನನ್ನ ಮನದ ಇಂಗಿತ ಈಡೇರುವ ದಿನವೆಂದೂ
ನನ್ನ ಮನದ ಇಂಗಿತ ಈಡೇರುವ ದಿನವೆಂದೂ
ಮುತ್ತು ನೆಬಿಯೇ ಮುತ್ತು ನೆಬಿಯೇ
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ಪಾಪಿಯೊಬ್ಬ ಖೇಧದೊಂದಿಗೆ ತಮ್ಮ ಬಳಿಗೆ ಬಂದೂ
ತಾವು ಅಲ್ಲಾಹನಲ್ಲಿ ಕ್ಷಮೆಯ ನೀಡು ಎಂದೂ(2)
ಬೇಡಿದರೆ ಅಲ್ಲಾಹು ಅವನಿಗೆ ಕ್ಷಮೆಯ ನೀಡುವನೆಂದೂ (2)
ಕುರ್ ಆನಿನ ಸೂಕ್ತ ರಬ್ಬಿ ಮನದ ಇಂಗಿತ ಎಂದೂ
ಕುರ್ ಆನಿನ ಸೂಕ್ತ ರಬ್ಬಿ ಮನದ ಇಂಗಿತ ಎಂದೂ
ಮುತ್ತು ನೆಬಿಯೇ ಮುತ್ತು ನೆಬಿಯೇ
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ಸ್ವರ್ಗವೇ ಖೈರ್ ಎಂದು ಗೊತ್ತು ನನ್ನ ಮೋಹ ಮದೀನಾ(2)
ಜನ್ನವೇ ರಹಾತ್ತು ಆದರೆ ನನಗೆ ಇಷ್ಟ ಮದೀನ
ಸ್ವರ್ಗವೇ ಖೈರ್ ಎಂದು ಗೊತ್ತು ನನ್ನ ಮೋಹ ಮದೀನಾ
ಜನ್ನವೇ ರಹಾತ್ತು ಆದರೆ ನನಗೆ ಇಷ್ಟ ಮದೀನ ..
ದುಃಖ ಹೃದಯದೀ ಹಾಡುವೇ ನಾ ನನ್ನ ದಾಹ ಒಂದೇ
ದುಃಖ ಹೃದಯದೀ ಹಾಡುವೇ ನಾ ನನ್ನ ದಾಹ ಒಂದೇ
ಕನಾಸಲ್ಲಿ ಕಾಣಲು ಸೌಭಾಗ್ಯ ಕರುಣಿಸು ಅಲ್ಲಾಹ್
ಕನಾಸಲ್ಲಿ ಕಾಣಲು ಸೌಭಾಗ್ಯ ಕರುಣಿಸು ಅಲ್ಲಾಹ್
ಮುತ್ತು ನೆಬಿಯೇ ಮುತ್ತು ನೆಬಿಯೇ
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ತಮ್ಮ ಸನ್ನಿಧಿ ಬಂದು ತುಂಬ ಸಲಾಮ್ ಹೇಳಲೆಂದೂ(2)
ನನ್ನ ಮನದ ಇಂಗಿತ ಈಡೇರುವ ದಿನವೆಂದೂ
ನನ್ನ ಮನದ ಇಂಗಿತ ಈಡೇರುವ ದಿನವೆಂದೂ(2).
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ತಮ್ಮ ಸನ್ನಿಧಿ ಬಂದು ತುಂಬ ಸಲಾಮ್ ಹೇಳಲೆಂದೂ
ನನ್ನ ಮನದ ಇಂಗಿತ ಈಡೇರುವ ದಿನವೆಂದೂ
ನನ್ನ ಮನದ ಇಂಗಿತ ಈಡೇರುವ ದಿನವೆಂದೂ
ಮುತ್ತು ನೆಬಿಯೇ ಮುತ್ತು ನೆಬಿಯೇ
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ಪಾಪಿಯೊಬ್ಬ ಖೇಧದೊಂದಿಗೆ ತಮ್ಮ ಬಳಿಗೆ ಬಂದೂ
ತಾವು ಅಲ್ಲಾಹನಲ್ಲಿ ಕ್ಷಮೆಯ ನೀಡು ಎಂದೂ(2)
ಬೇಡಿದರೆ ಅಲ್ಲಾಹು ಅವನಿಗೆ ಕ್ಷಮೆಯ ನೀಡುವನೆಂದೂ (2)
ಕುರ್ ಆನಿನ ಸೂಕ್ತ ರಬ್ಬಿ ಮನದ ಇಂಗಿತ ಎಂದೂ
ಕುರ್ ಆನಿನ ಸೂಕ್ತ ರಬ್ಬಿ ಮನದ ಇಂಗಿತ ಎಂದೂ
ಮುತ್ತು ನೆಬಿಯೇ ಮುತ್ತು ನೆಬಿಯೇ
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ಸ್ವರ್ಗವೇ ಖೈರ್ ಎಂದು ಗೊತ್ತು ನನ್ನ ಮೋಹ ಮದೀನಾ(2)
ಜನ್ನವೇ ರಹಾತ್ತು ಆದರೆ ನನಗೆ ಇಷ್ಟ ಮದೀನ
ಸ್ವರ್ಗವೇ ಖೈರ್ ಎಂದು ಗೊತ್ತು ನನ್ನ ಮೋಹ ಮದೀನಾ
ಜನ್ನವೇ ರಹಾತ್ತು ಆದರೆ ನನಗೆ ಇಷ್ಟ ಮದೀನ ..
ದುಃಖ ಹೃದಯದೀ ಹಾಡುವೇ ನಾ ನನ್ನ ದಾಹ ಒಂದೇ
ದುಃಖ ಹೃದಯದೀ ಹಾಡುವೇ ನಾ ನನ್ನ ದಾಹ ಒಂದೇ
ಕನಾಸಲ್ಲಿ ಕಾಣಲು ಸೌಭಾಗ್ಯ ಕರುಣಿಸು ಅಲ್ಲಾಹ್
ಕನಾಸಲ್ಲಿ ಕಾಣಲು ಸೌಭಾಗ್ಯ ಕರುಣಿಸು ಅಲ್ಲಾಹ್
ಮುತ್ತು ನೆಬಿಯೇ ಮುತ್ತು ನೆಬಿಯೇ
ನನ್ನ ಆಸೆ ಒಂದೂ
ತಮ್ಮ ರೌಲ ಕಣ್ಣು ತುಂಬಾ ನೋಡಬೇಕು ಎಂದೂ(2)
ತಮ್ಮ ಸನ್ನಿಧಿ ಬಂದು ತುಂಬ ಸಲಾಮ್ ಹೇಳಲೆಂದೂ(2)
ನನ್ನ ಮನದ ಇಂಗಿತ ಈಡೇರುವ ದಿನವೆಂದೂ
ನನ್ನ ಮನದ ಇಂಗಿತ ಈಡೇರುವ ದಿನವೆಂದೂ(2).
0 Comments