Home
About
Contact
Home
Home
Article
General Article Post
General Article Post
Admin
January 06, 2020
1. 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು?
A
ಹರಿಯಾಣಾ
B
ಹಿಮಾಚಲ ಪ್ರದೇಶ
C
ಸಿಕ್ಕಿಂ
D
ಉತ್ತರಪ್ರದೇಶ
2. ಪೂಜಾ ಮತ್ತು ದೀಪಾ ವಯಸ್ಸಿನ ಅನುಪಾತ 4 : 5 ಇದೆ. 4 ವರ್ಷಗಳ ಹಿಂದೆ, ಅವರ ವಯಸ್ಸಿನ ಅನುಪಾತ 8:11 ಇತ್ತು. ಪೂಜಾಳ ಪ್ರಸ್ತುತ ವಯಸ್ಸನ್ನು ಕಂಡು ಹಿಡಿಯಿರಿ. ಚ
A
12
B
15
C
14
D
25
3. ಈಗಿನ Xn ವಯಸ್ಸು Yನ ಅರ್ಧದಷ್ಟಿದ್ದು, 20 ವರ್ಷಗಳ ನಂತರ Yನ ವಯಸ್ಸು Xನ ವಯಸ್ಸಿನ ಒಂದೂವರೆ ಪಟ್ಟಾದರೆ, Xನ ಈಗಿನ ವಯಸ್ಸೆಷ್ಟು?
A
10
B
15
C
20
D
25
4. ಭಾರತ ರತ್ನ ಪ್ರಶಸ್ತಿಯನ್ನು ಮರೋಣತ್ತರವಾಗಿ ಪಡೆದ ಮೊದಲ ವ್ಯಕ್ತಿ ಯಾರು?
A
ವಿ.ವಿ.ಗಿರಿ
B
ವಿನೋಬಾ ಭಾವೆ
C
ಸರ್ದಾರ್ ವಲ್ಲಭಭಾಯಿ ಪಟೇಲ್
D
ಲಾಲ್ ಬಹದ್ದೂರ್ ಶಾಸ್ತ್ರೀ
5. ಅಂರ್ಟಾಟಿಕ ಖಂಡದಲ್ಲಿ ಭಾರತ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಯಾವ ವರ್ಷದಲ್ಲಿ?
A
1989
B
1967
C
1969
D
2012
6. 2012ರ ವರ್ಷವನ್ನು ಅಂತರರಾಷ್ಟ್ರೀಯ ______________ ವರ್ಷವಾಗಿ ಆಚರಿಸಲಾಗುತ್ತಿದೆ.
A
ಅಂತರರಾಷ್ಟ್ರೀಯ ಖಗೋಳ ವರ್ಷ
B
ಅಂತರರಾಷ್ಟ್ರೀಯ ಯುವ ವರ್ಷ
C
ಅಂತರರಾಷ್ಟ್ರೀಯ ಸಹಕಾರ ವರ್ಷ
D
ಅಂತರರಾಷ್ಟ್ರೀಯ ರಸಾಯನ ವರ್ಷ
7. ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ?
A
ಕೆಂಪು
B
ಹಸಿರು
C
ಕಪ್ಪು
D
ಹಳದಿ
8. ಉಪರಾಷ್ಟ್ರಪತಿಗಳ ವೇತನವೆಷ್ಟು?
A
1,50,000 ರೂ,ಗಳು
B
1,25,000 ರೂ,ಗಳು
C
1,00000 ರೂ,ಗಳು
D
50,000 ರೂ,ಗಳು
9. ಭಾರತದಲ್ಲಿ ಬಣ್ಣದ ದೂರದರ್ಶನ ಆರಂಭವಾದದ್ದು ಯಾವ ವರ್ಷದಲ್ಲಿ?
A
1981
B
1982
C
1983
D
1984
10. ಹಿಂದೂಸ್ತಾನಿ ಸಂಗೀತ ಪದ್ದತಿ ಜನಿಸಿದ್ದು ಯಾವ ರಾಜ್ಯದಲ್ಲಿ?
A
ಕರ್ನಾಟಕ
B
ಮಧ್ಯಪ್ರದೇಶ
C
ಓರಿಸ್ಸಾ
D
ಮೇಲಿನ ಯಾವುದು ಅಲ್ಲ
Post a Comment
0 Comments
Social Plugin
Popular Posts
Hasbi Rabbi Jallallah (ಹಸ್ಬಿ ರಬ್ಬಿ ಜಲ್ಲಲ್ಲಾಹ್)
July 13, 2019
Badarul Huda (ಬದರುಲ್ ಹುದಾ ಯಾಸಿನ್)
January 02, 2018
Madeena Qalbile Moham (ಮದೀನಾ ಖಲ್ಬಿಲೆ ಮೋಹಂ)
February 03, 2019
0 Comments