ಕಲಿಯಲು ಬೇಕು ಮದ್ರಸವು
ಕಲಿಸಲು ಬೇಕು ಉಸ್ತಾದ್
ಓದಲು ಬೇಕು ಕಿತಾಬುಗಳು
ಬರೆಯಲು ಬೇಕು ಪುಸ್ತಕವು
ನನಗಿರಬೇಕು ಸ್ನೇಹಿತರು
ಅವರಿಗಿರಬೇಕು ಸದ್ಗುಣವು
ನಾನಾಗಬೇಕು ಜಾಣಮಗು
ಅದಕಿರಬೇಕು ಪ್ರಾರ್ಥನೆಯು

ಕಲಿಯಲು ಬೇಕು ಮದ್ರಸವು
ಕಲಿಸಲು ಬೇಕು ಉಸ್ತಾದ್
ಓದಲು ಬೇಕು ಕಿತಾಬುಗಳು
ಬರೆಯಲು ಬೇಕು ಪುಸ್ತಕವು
ನನಗಿರಬೇಕು ಸ್ನೇಹಿತರು
ಅವರಿಗಿರಬೇಕು ಸದ್ಗುಣವು
ನಾನಾಗಬೇಕು ಜಾಣಮಗು
ಅದಕಿರಬೇಕು ಪ್ರಾರ್ಥನೆಯು