ಗೌರವಾನ್ವಿತ ಸಬ್àದ್ಯಾಕ್ಷರೆ ಗುರುವರ್ಯರೆ ಹ್ಯಾನ ಟ್
ಪ್ರೀತಿಯ ಸಹಪತಿಗಳೇ ಅಸ್ಸಾಳಾಮು ಅಲೈಕ್ಮ್
     ಲೋಕನುಗ್ರಹಿ ಪ್ರವಾದಿ ಮಹಾಮಡ್’ಸ್ ಮುಸ್ತಫಾ (ಸ್.ಆ) ರವರ ಜನ್ಮ ದಿನಾಚರಣೆ ವಿಶ್ವದಾದ್ಯಂತ ಆತಂತ ವಿಜ್ರಾಂಬಣೆಯಿಂದ ನಡೆಯುತಿರುವಾಗ ನಾವು ಆ ನಬಿಯವರ ಜನ್ಮ ದಿನಾಚರಣೆಯನ್ನು ಆಚರಿಸಲು ಇಲ್ಲ  ಸೇರಿದ್ದೇವೆ ಎಳ್ಲೇರು ನೇಬಿಯವರ ಕೇರ್ತನೆಗಳನ್ನು ಹಾಡ್ ಇನ್ ಆ ಮೂಲಕ ಹೇಳುತಿರುವಾಗ ನಾನು ಕೂಡ ನೆಬಿ (ಸ್.ಆ)ರವರ ಬಗ್ಗೆ ಒಂದೆರಡು ವಿಷಯಗಳನ್ನು ಹೇಳಲು ಈಚಿಸುಥೇನೆ
      ಅಲ್ಲಾಹು ತೌಫೀಕ್ ನೀಡಲಿ,ಅಮ್ಮೀನ್
      ಓ ಮ್ಯಾನ ಸಹೋದರರೇ ಸುಮಾರು 6ನೇ ಆ ಹತ್ ಆಮ್ ಆ ಆನ್ ಆಡ್ ಆಲ್ ಈ ಅರೇಬಿಯಾದ ಸ್ಥಿತಿ ಹೇಗಿತು ಮನುಷ್ಯ ಮೆನೀ ವೈ ಅರೆ ಡೀಟೇಲ್ಸ್ ಪರಸ್ಪರ ವೆರಾಗ್ಯ, ಮದ್ಯ, ಮಾದಕ ವಸ್ತುಗಳ ಬಹಿರಂಗ ಮಾರಾಟ, ಅತ್ಯಾಚಾರ, ಕಳ್ಳತನ ಸುಲಿಗೆಗಳು ನಿತ್ಯ ಕಾಯಕವಾಗಿದ್ದವು . ಒಬ್ಬಳು ಹೆಣ್ಣು ಮಗು ಹೇತಾರೆ ಆ ಕ್ಷ್ಣದಲ್ಲೇ ಜೀವಂತ ದಫನ ಮಾಡುವಂತಹ ಅತ್ಯಂತ ಕ್ರೂರ, ಅಮಾನವೀಯ, ಜೀವಿಗಳು ಬದುಕುವ ಕಾಲಗತ್ಟವಾಗಿತ್ತು. ಅಂತಹ ಕಾಲದಲ್ಲಿ ಸಮೂಹವು ಒಬ್ಬ ಸುದಾರಕನ ಆಗಮನವನ್ನು ನಿರೀಕ್ಷಿಸುತಿತು. ಅದೇ ಸಮಯದಲ್ಲಿ ಅಜ್ಞಾನದ ಕೂಪಕ್ಕೂ ಸುಜ್ಞದ ಕಂದೀಲು ಬೆಳಗಿಸುತ್ ಜಗಜ್ಯೋತಿ, ಜಗದುಗಮಕ್ಕೆ ಕಾರಣರಾದ ಪೈಗಂಬರ್ ಮಹಾಮಡ್ ಮುಸ್ತಫಾ(ಸ್.ಆ)ರವರು ಆಮಕ್ಕ ಮನ್ಣಲಿ ಸಂಬೂತರಾದರೂ. ಜನಿಸುವಾಗಲೇ ಅನಾಥರಾಗಿದ್ದ ನೇಬಿಯವರು ಪಿತೃವ್ಯ ಅಬ್ದುಲ್ ಮುತಲಿಬ್ ಲಾಲನೆ ಪಾಲನೆಯಲ್ಲಿ ಬೆಳೆದರು .ಅದೆಂತಹ ಮುದ್ದಾದ ಮಗು, ಚಂದ್ರನನ್ನೇ ನಾಚಿಸುವಂತಹ ಪ್ರಶೋಬಿತ ವಾದನ, ಅತ್ಯಂತ ಚುರುಕು ಎಲ್ಲರೊಂದಿಗೆ ಉಥಮ ನಡವಳಿಕೆ, ಎಂದಿಗೂ ಸತ್ಯವನ್ನಲದೆ ನುಡಿಯುತಿರಲಿಲ್ಲ.ಆದ ಕಾರಣ ಮಕ್ಕಾದ ಗಲ್ಲಿಗಳಲ್ಲಿ ಕೂಡ ಮಹಾಮಡ್ ಮನೆ ಮಾತಾದರೂ. ಎಲ್ಲರೂ ಅವರನ್ನು “ಅಲ್-ಅಮೀನ್” “ಸತ್ಯವಂತ” ಎಂದು ಕರೆಯತೊಡಗಿದರು. ಅವರು ಎಲ್ಲರಿಗೂ ಪ್ರಿಯರಾಗಿದ್ದರು. ಹ್ಯೂಜ್ ಅವರ ಬದುಕಿನ ಸರ್ವ ನಿಮಿಷಗಳು ಕೂಡ ಮನಗೆ ಆದರ್ಶವಾಗಿದೆ. ಅಲ್ಲಾಹುವೇ ಆ ಮುತು ನಬಿಯವರನ್ನು ಬರಕಾತಿನಿಂದ ನಮ್ಮೆಲರನ್ನು ನಾಳೆ ಜನ್ನತುಲ್ ಫಿರ್ಡಾಸೀನಲ್ಲಿ ಒಗ್ಗೂಡಿಸು. ಅಮೀನ್. ಎದು ಪ್ರಾರ್ಥಿಸುತ ನನ್ನೆರಡು ಮಾತಿಗೆ ವಿರಾಮ ಹಾಕುತೇನೆ