ಅನಿಸ್ಲಾಮಿಕ ಸಂಸ್ಕೃತಿ 

1. ಶಬೀರ್
2. ಜಾಸಿರ್

1. ನನ್ನ ಮನದ ಆಸೆಗಳು ಗರಿ ಗೆದರಿವೆ
2. ಏಯ್ , ಇಲ್ಲಿ ಬಂದು ಏನು ಹಾಡುತ್ತಿಯ?
1. ಅದು ನನಗೊಂದು ಹಾಡು ನೆನಪಾಯ್ತು ಅಸ್ಟೇ.
2. ನಿಂತಲ್ಲು  ಕುಳಿತಲ್ಲು  ಈ  ಹಲಾಕ್ನ  ಹಾಡಿಗೆ ಕಡಿವಾಣ ಹಾಕಬೇಕು.
1. ಇದು ಇಂದಿನ ಫ್ಯಾಶನ್ ಅಲ್ವಾ?
2. ನಿನ್ನ ಫ್ಯಾಶನ್ ನಿಂದಾಗಿ ಇಂದು ಎಲ್ಲವೂ ಆಧುನಿಕರಣವಾಗಿ ಬಿಟ್ಟಿದೆ. ಮದರಸ್ಸಾಕೆ ಬರುವಾಗ, ಮದುವೆಗೆ                          ಹೋಗುವಾಗ ಫ್ಯಾಶನ್ ಮಾಡಬಾರದು
1.. ಅದು ಸಿನಿಮಾ, ಕ್ರಿಕೆಟ್ ತಾರೆಯರ ಸ್ಟೈಲ್ ಅಲ್ವಾ?
2. ಹೌದು, ಅವರ ಸ್ಟೈಲ್ ನಿಂದಾಗಿಯೇ ಯುವ ಜನಾಂಗ ಆಕರ್ಷಿತ ರಾಗಿರುವುದು.
೧. ಅವರ ವಸ್ತ್ರ ಧಾರಣೆ ಕೇಶ ವಿನ್ಯಾಸ ಎಲ್ಲರಿಗೂ ಇಷ್ಟ
ಜಾಸಿರ್, ಇಲ್ಲಿ ನೋಡು – ಅದು ನಮ್ಮ ಜೀವನಕ್ಕೆ ಬಾರಿ ಅಪಾಯಕಾರ್ಯ?
೧. ಹೌದು, ಅದು ಧಾರ್ಮಿಕ ಚಿಂತನೆ ಗಳಿಂದ ಜನರನ್ನು ಡೋರ್ ಸರಿಸುತದೆ.
1. ಹಾಗಾದರೆ ಅದು ನಾಮಧಾರಿಗಳಿಗೆ ಮಾತ್ರ ಇಷ್ಟ ಅಂತೀಯಾ?
2. ನೈಜ ಮುಸ್ಲಿಮರು ಫ್ಯಾಶನ್ ಮಾಡುವುದೇ ಇಲ್ಲ.
1. ಇದು ಧರ್ಮ ವಿರೋಧಿ ಸಂಸ್ಕೃತಿಯ – ಶಬೀರ್?
2. ಹೌದು ಇಸ್ಲಾಅಮಿಗೂ ಅಂತಹ ಸಂಸ್ಕೃತಿಗೂ ಸಂಭಂಡವಿಲ್ಲ.
1. ಹಾಗಾದರೆ ಸಲ್ಮಾನ್ ಖಾನ್ ಆಯೆಮಿರ್ ಖಾನ್ ಶಾರುಕ್ ಖಾನ್ ಆ ರ್ ರಾಮನ್ ದೊಡ್ಡ ಹೆಸರು ಗಳಿಸಿದ್ದರಲ್ಲ?
2. ಅವರು ಇಸ್ಲಾಂ ವಿರುದ್ಧ ಸಂಸ್ಕೃತಿಯಾದ ಸಿನೆಮಾ ದಲ್ಲಿ ಹೆಸರು ಮಾಡಿದ್ದಾರೆ ಅಸ್ಟೇ.
1. ಹಾಗಾದರೆ ಅವರಿಗೆ ಇಸ್ಲಾಮಿನಲ್ಲಿ ಸ್ಥಾನ ವಿಲ್ಲವೇ?
2. ಇಸ್ಲಾಂ ನಲ್ಲಿ ಸ್ಥಾನ ಬೇಕಾದರೆ ಸಿನಿಮೆ ಸಂಗೀತ ನೃತ್ಯ ಎಲ್ಲವನ್ನೂ ತ್ಯಜಿಸಬೇಕು
1. ಜಾಸಿರ್ ಈಗ ನನಗೆ ಅರ್ಥ ವಾಯಿತು – ಸಂಗೀತ ಸಿನಿಮಾಗಳು ಮುಸ್ಲಿಂ ಸಂಸ್ಕೃತಿ ಅಲ್ವಾ?
2. ಅದೆಲ್ಲವೂ ಇಸ್ಲಾಂ ಧರ್ಮ ಕಾತಿನವಾಗಿ ನಿಶೆಡ ಗೊಳಿಸಿದ ಸಂಗತಿಗಳಾದೆ.
1. ಆದರೂ ಮುಸ್ಲಿಮರು ಅವರಿಗಾಗಿ ಮುಗಿ ಬೀಳುತ್ತಿದ್ದರಲ್ಲ
2. ನೋಡಿ ಶಬೀರ್ – ಕೆಟ್ಟ ಕಾರ್ಯ ಗಳಿಗೆ ಬೇಗ ಜನ ಸೇರುತ್ತಾರೆ
1. ಸಗೀತ ರಸಮಂಜರಿ ಮಾಡಿದರೆ ಸೇರುವಸ್ತು ಜನ ಮೀಳಾದುನ್ಞೆಬಿಗೆ ಸೇರುವುದಿಲ್ಲ ಅಲ್ವಾ?
2. ನೀನು ಹೇಳಿದ್ದು ಸರಿ. ಸಮಾಜದಲ್ಲಿ ಒಂದು ವಿಭಾಗ ಸಂಗೇತ ಪ್ರಿಯರಾಗಿದ್ದಾರೆ
1. ಇದನ್ನು ಹೇಗೆ ಪರಿಹಾರ ಮಾಡುವುದು?
2. ಸಾದ್ಯ ವಾದಸ್ತು ಧಾರ್ಮಿಕ ಜಾಗೃತಿ ಕಾರ್ಯಕ್ರಮ ನಡೆಸಬೇಕು
1. ಜಾಮತ್ ಕೋಮಿಟ್ಟೆ ಗಳು ಇದಕ್ಕೆ ಮುಂದ್ದಾಗಬೇಕಿಡೆಯಲ್ಲ
2. ಹೌದು, ಜಾಮತ್ ಕೋಮಿಟ್ಟೆ ಮನಸ್ಸು ಮಾಡಿದರೆ ಯಾವ ಪರಿವರ್ತನೆ ಯು ಸಾದ್ಯ ವಿದೆ.
1. ಆ ಸಂದೇಶವನ್ನು ನಾವು ವೇದಿಕೆಂಡಲೇ ನೀದೊಣ
2. ಮೀಳದುನ್ಞೆಬಿ ಅದಕ್ಕೊಂದು ಪ್ರೇಪಣೆ ಯಾಗಲಿ
1. ಅಸ್ಸಾಳಾಮು ಅಲೈಕುಂ
2. ವಾಲೈಕುಂ ಸಾಲಾಮ್