ಈಮಾನ್  ಕಾರ್ಯಗಳಾರೆಂಬ
ಸತ್ಯವು  ಗೆಳೆಯ ತಿಳಿದಿರು ನೀ
ಅಲ್ಲಾಹನಲ್ಲಿ ವಿಶ್ವಾಸ
ಈಮಾನ್  ಕಾರ್ಯ ಮೊದಲಾದ್ದು
ಮಲಕುಗಳಲ್ಲಿನ ವಿಶ್ವಾಸ
ಅದರಲ್ಲೆರಡು ತಿಳಿದಿರಲಿ
ಈಮಾನ್ ಕಾರ್ಯ ಮೂರನೆಯದ್ದು
ಗ್ರಂಥಗಳಲ್ಲಿಯ ವಿಷಾವಾಸ
ನಾಲ್ಕು ಮುರ್ಸಲುಗಳಲ್ಲಿಯೂ
ಐದು ಅಂತಿಮ ದಿನದಲ್ಲೂ
ಖದ್ ರಿನ  ವಿಶ್ವಾಸವೂ ಆರು
ಈಮಾನ್ ಕಾರ್ಯದಿ ಕೊನೆಯದ್ದು
ಈಮಾನ್ ಇಸ್ಲಾಂ ತಿಳಿಯೋ ಗೆಳೆಯ
ಮುಸ್ಲಿಂ ಆಗಿ ಜೀವಿಸು ನೀ