ಅಲೆಯಾಗಿ ನಾನಿಂದು ನಿನ್ನ ಮುಂದೆ
ಬೇಸಾರದಲ್ಲಿಂದು ನಾನು ನಿಂದೆ
ಕಹಿ  ಭೇದ ಮನದಲ್ಲಿ ಸಿಹಿ ಇಲ್ಲದೆ
ಕುದಿಯುವ ನೀರಲ್ಲಿ ಕರಗಿ ಹೋದೆ

ಅರ್ಹಾನ ನೀನೆಂದು ಎಂದೆಂದಿಗೂ ನಾಬಲ್ಲೆ
ಮನಸಿನ ನೋವನ್ನು ಅತಿಯಾಗಿ ನೀ ನಿಲ್ಲೇ
ಕುದಿಯುವ ಮನದಲ್ಲಿ ನೋವನ್ನು ನಿಬಲ್ಲೇ ।।ಅಲೆಯಾಗಿ।।

ನೋಡೊ  ದೇವ ನನ್ನ ಮನದ ನೋವ
ನಡು ನಡು ನಡುಗುವ ಘಟನೆಯ ತಣಿಸುದೆವ
ಅಂತ ಪಾಡೋ ದೇವಾ ।।ಅಲೆಯಾಗಿ।।