ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ

ಜಿಬ್ರಿಲ್ ಬಂದರು ಅಂದು ಮುಹಮ್ಮದ್ ನೆಬಿಯರ ಬಳಿಗೆ
ಇಕ್ ರಅ ವಾಣಿಯ ಓದಲು ಅರುಳಿದರು ..ನಬಿಯೇ ನೆಬಿಯೇ ನಬಿಯೇ

ಓದು ಬರಹವರಿಯದು  ತನಗೆಂದು
ದೂದಾರು ಉತ್ತರವಿತ್ತರು ಅಂದು
ಜೀಬ್ರೀಳರ ಮೊದಲಾಗಮನದಲಿ ಬೆವರಿಲಿದರು ನೆಬಿ ನುರುಲ್ಲಾ
ನೆಬಿಯೇ ನೆಬಿಯೇ ನೆಬಿಯೇ

ಜಿಬ್ರೀಲ್ ನೇಬಿಯರ ತಡಿಯ ಹಿಡಿಯುತ ತಿರುಗಿ ಹೇಳಿದರು
ಓದು ಓದಿರಿಯೆಂಬ ನಾತರ ನಾದವ ನುಡಿಸಿದರು
ಬರಲು ಬರದಂತಿದ್ದ ನೆಬಿಯರ ನಾಲಗೆ ಮಂತ್ರಿಸಿತು
ಇಕ್ರಾ ಬಿಸ್ಮಿ ಎಂಬ ಉಕ್ತಿಯ ಚಂದದಿ ಪಟಿಸಿದರು

ಅವತರಣೆ ಅವತರಣೆ ಕುರುಆನಿನ ಮೊದಲುಕ್ತಿಯು ಅಂದು||2||
ಜ್ಞಾನದಾಸೆಲೆ ನುಡಿಮುತ್ತು.... ಇದು ಸ್ಪೂರ್ತಿ ಆಸರೆ ನುಡಿಮುತ್ತು....

ಮನೆಗೆsss ಮರಳಿದ ನೇಬಿಯಲಿ ಜ್ವರವೂ ಭಯವೂ ತುಂಬಿತ್ತು
ಕೈಯ್ಯೂ ಕಾಳುಗಳೆಲ್ಲ ಭಯದಲ್ಲಿ ಅಂದು ನಡುಗಿತ್ತು
ಪತ್ನಿ ಬೀವಿ ಖತೀಜಾ ನೋಡುತ ಕತೆಯ ಕೇಳಿದರು
ನಬಿಯಾ ಪುಣ್ಯ ಶರೀರಕ್ಕ್ ಹಬ್ಬುಗೆ ಇತ್ತು ಮುತ್ತಿದರು

ನೆಬಿಯುಳ್ಳ ನೆಬಿಯುಳ್ಳ ಉನ್ನತ ಪದವಿ ಪಡೆದರು ಅಂದು||2||
ಅಂತ್ಯ ದೂತ ನೆಬಿಯುಳ್ಳ .. ಜಗದಂತ್ಯ ದೂತ ನೆಬಿಯುಳ್ಳ ||2||
||ಜಿಬ್ರೀಲ್ ......||